ಬಿಗ್ ಬಾಸ್ ಮನೆಯ ಗೆಳೆಯರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ದೀಪಿಕಾ ದಾಸ್ | Deepika Das

Filmibeat Kannada 2020-03-02

Views 5.2K

ಬಿಗ್ ಬಾಸ್ ಕನ್ನಡ 7 ರ ಸ್ಪರ್ಧಿಯಾಗಿ 100ಕ್ಕೂ ಹೆಚ್ಚು ದಿನಗಳನ್ನು ಬಿಗ್ ಬಾಸ್ ಮನೆಯಲ್ಲಿ ಕಳೆದು ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸಿದ್ದ ನಾಗಿಣಿ ಖ್ಯಾತಿಯ ದೀಪಿಕಾ ದಾಸ್ ತನ್ನ ಹುಟ್ಟುಹಬ್ಬವನ್ನು ಬಿಗ್ ಮನೆಯ ಗೆಳೆಯರೊಂದಿಗೆ ಆಚರಿಸಿಕೊಂಡಿದ್ದಾರೆ

Bigg Boss Kannada season 7 contestant Deepika Das celebrated her birthday with Bigg Boss friends.

Share This Video


Download

  
Report form
RELATED VIDEOS