ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಎಲೆಕ್ಷನ್ ಗೆ ಎಂಟ್ರಿ ಕೊಡ್ತಾರಾ ಯುವರಾಜ್ ಸಿಂಗ್?

Oneindia Kannada 2024-02-14

Views 61

ಕೇಂದ್ರ ಸಾರಿಗೆ ಖಾತೆಯ ಸಚಿವ ನಿತಿನ್ ಗಡ್ಕರಿ ಅವರು ಇತ್ತೀಚೆಗೆ ಯುವರಾಜ್ ಸಿಂಗ್ ಕುಟುಂಬದವರನ್ನು ಭೇಟಿಯಾಗಿದ್ದರು. ಈ ಭೇಟಿಯ ಬೆನ್ನಲ್ಲೇ ಸಿಕ್ಸರ್ ಸಿಂಗ್ ಬಿಜೆಪಿ ಪರ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಹರಿದಾಡಲಾರಂಭಿಸಿದೆ.

#YuvrajSingh #LoksabhaElections2024 #PMModi #NitinGadkari #Punjab #SixerKing #TeamIndiaAllrounder,
~HT.290~ED.32~PR.28~

Share This Video


Download

  
Report form
RELATED VIDEOS