ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಸ್ಪರ್ಧಿಸಲಿದ್ದಾರೆ. ಈ ಹಿಂದೆ ಶಿವಮೊಗ್ಗ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಗೀತಾ ಶಿವರಾಜಕುಮಾರ್ ಪರಾಭವಗೊಂಡಿದ್ದರು.Actor Shivraj Kumar's wife Geeta Shivraj Kumar will contest from Shimoga constituency in the Lok Sabha elections. Geetha Sivarajkumar, who contested the Lok Sabha elections as a JDS candidate from Shimoga constituency, was defeated.
#GeethaShivarajakumar #BJP #Congress #JDS #Shivarajkumar #Election #Loksabha #Constituency
~HT.36~PR.160~ED.31~