ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭೇಟಿ ನೀಡಿದ ಬಳಿಕ, ಮೋದಿ ಭೇಟಿಯ ಕುರಿತು ಮಾಲ್ಡೀವ್ಸ್ ಸಚಿವರು ಉದ್ಧಟತನ ತೋರಿದ ಬಳಿಕ ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶದ ಚಹರೆಯೇ ಬದಲಾಗುತ್ತಿದೆ. ದೇಶದ ಲಕ್ಷಾಂತರ ಜನ ಮಾಲ್ಡೀವ್ಸ್ (Maldives) ಬದಲು ಲಕ್ಷದ್ವೀಪಕ್ಕೆ ಪ್ರವಾಸ ಕೈಗೊಳ್ಳಲು ಮುಂದಾಗುತ್ತಿದ್ದಾರೆ.
After Prime Minister Narendra Modi's visit, the landscape of Lakshadweep union territory is changing after the Maldives minister lashed out at Modi's visit. Millions of people of the country are planning to travel to Lakshadweep instead of Maldives.
#MaldivesvsLakshadweepaRow #PMModi #BoycottMaldives #IndianTourism #RatanTata #Israel, #TajHotel #iceland
~HT.188~ED.34~PR.28~