ಮಾಲ್ಡೀವ್ಸ್ ವಿಚಾರವಾಗಿ ಚೀನಾ & ಭಾರತದ ನಡುವೆ ಮುಸುಕಿನ ಗುದ್ದಾಟ ಮುಂದುವರಿದ ಈ ಸಂದರ್ಭದಲ್ಲೇ, ಚೀನಾ ಕೂಡ ಮಹತ್ವದ ಹೇಳಿಕೆ ನೀಡಿದೆ. ಮಾಲ್ದೀವ್ಸ್ ಸಾರ್ವಭೌಮತ್ವ ರಕ್ಷಿಸಿಕೊಳ್ಳಲು ಬೆಂಬಲ ನೀಡುತ್ತೇವೆ ಅಂತಾ ಇದೀಗ ಮತ್ತೊಮ್ಮೆ ಚೀನಾ ಹೇಳಿದೆ. ಹೀಗಾಗಿ ಭಾರತ & ಮಾಲ್ಡೀವ್ಸ್ ನಡುವೆ ಏರ್ಪಟ್ಟಿರುವ ಮಾತಿನ ಯುದ್ಧ ಮತ್ತಷ್ಟು ಕುತೂಹಲವನ್ನು ಕೂಡ ಕೆರಳಿಸುತ್ತಿದೆ.China has also made an important statement on the occasion of the ongoing spat between China and India on the issue of Maldives. China has once again said that it will support Maldives to protect its sovereignty. Thus, the war of words between India and Maldives is provoking further curiosity.
#IndiaVSPakistan #India #Pakistan #America #China #Russia #SJaishankar #Afghanistan #PmNarendraModi #PMModi # #Maldivs #India #MohammedMuizhu #IndianArmy #XijinPing #Srilanka #IndiaVSPakistan #India #Pakistan #NawazSharif #PPP #PMLN #International #Russia #VladimirPutin #international
~HT.188~ED.32~PR.160~CA.37~##~