ಪಿಎಸ್‌ಐ ಹಗರಣ ತನಿಖೆ- ಧಮ್‌ ಇದ್ದರೆ ಸಿಬಿಐಗೆ ವಹಿಸಲಿ: ಸಿ.ಎಂಗೆ ಯತ್ನಾಳ ಸವಾಲು

Oneindia Kannada 2023-11-07

Views 2

ಪಿಎಸ್‌ಐ ಹಗರಣದ ಕಿಂಗ್‌ಪಿನ್ ಆರ್.ಡಿ.ಪಾಟೀಲ ಬಿಜೆಪಿಯವನಲ್ಲ, ಕಾಂಗ್ರೆಸ್ ಕಾರ್ಯಕರ್ತ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧಮ್, ತಾಕತ್ತಿದ್ದರೆ ಈ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸವಾಲು ಹಾಕಿದರು.PSI scam kingpin RD Patil is not a BJP member but a Congress worker. BJP MLA Basan Gowda Patil Yatna challenged Chief Minister Siddaramaiah to hand over the investigation of this scam to the CBI if he has the strength.

#BJP #Congress #NarendraModi #BasanaGowdaPatilYatnal #Siddramaiah #DKShivakumar
~HT.188~PR.160~ED.32~

Share This Video


Download

  
Report form
RELATED VIDEOS