Basana Gowda Patil Yatnal ಕಾಂಗ್ರೆಸ್  ಸರ್ಕಾರಕ್ಕೆ ಜನರೇ ಮುಂದಿನ ದಿನಗಳಲ್ಲಿ ಪಾಠ ಕಲಿಸುತ್ತಾರೆ 

Oneindia Kannada 2024-12-22

Views 315

ಬೆಳಗಾವಿ ಅಧಿವೇಶನದ ಸಮಯದಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್‌ ಮಾಡಿದ ಪೊಲೀಸ್‌ ಅಧಿಕಾರಿಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ 10,000 ರೂಪಾಯಿ ಬಹುಮಾನ ಘೋಷಣೆ ಮಾಡಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅವರು ಇಲಾಖೆಯ ದಾಖಲೆ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
BJP MLA Basan Gowda Patil Yatnal has made a serious allegation that the state Congress government has announced a reward of Rs 10,000 to the police officers who lathi-charged the Panchamasali reservation activists during the Belgaum session. In this regard, he also shared the department's record on social media.

#panchamasali #BJP #Congress #Belgum #BasavagaGowdaPatilYartnal #CMSiddaramaiah #SocialMedia

Also Read

Jayadeva hospital: 'ಕಲಬುರಗಿ ಜಯದೇವ ಆಸ್ಪತ್ರೆ ಯಡಿಯೂರಪ್ಪನವರ ಕನಸಿನ ಕೂಸು' :: https://kannada.oneindia.com/news/kalaburagi/jayadeva-cardiology-hospital-inaugurated-in-kalaburagi-bjp-credits-former-cm-b-s-yediyurappa-391395.html?ref=DMDesc

Congress Session Centenary: ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಕ್ಕೆ ಯಾರೆಲ್ಲ ಬರಲಿದ್ದಾರೆ? :: https://kannada.oneindia.com/news/belagavi/centennial-celebration-of-1924-belagavi-congress-session-on-december-26-27-391367.html?ref=DMDesc

DK Shivakumar: ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಡಿಕೆ ಶಿವಕುಮಾರ್ :: https://kannada.oneindia.com/news/karnataka/dk-shivakumar-meets-aicc-president-mallikarjun-kharge-in-bengaluru-391353.html?ref=DMDesc

Share This Video


Download

  
Report form
RELATED VIDEOS