ಮಾರುತಿ 800, ರೋಲ್ಸ್‌ ರೋಯ್ಸ್‌ ಆಗಿ ಬದಲಾದ ಕಥೆ | Maruti 800 To Rolls Royce Conversion By An 18 Year Old |

DriveSpark Kannada 2023-10-10

Views 2

ಕೇರಳದ 18 ವರ್ಷದ ಹದಿಫ್ ಮೊದಲಿನಿಂದಲೂ ಆಟೋಮೊಬೈಲ್ ಉತ್ಸಾಹಿಯಾಗಿದ್ದು, ಮಾರುತಿ 800 ಕಾರನ್ನು ರೋಲ್ಸ್ ರಾಯ್ಸ್‌ ಕಾರಿಂದಂತೆ ಮಾರ್ಪಾಡು ಮಾಡಿ, ಎಲ್ಲರನ್ನು ಬೆರಗುಗೊಳಿಸಿದ್ದಾನೆ. ಈ ಕೆಲಸಕ್ಕೆ ಆತ ಒಟ್ಟು 45,000 ರೂಪಾಯಿ ಖರ್ಚು ಮಾಡಿದ್ದಾನೆ. ಸಂಪೂರ್ಣ ಮಾಹಿತಿಗಾಗಿ ಈ ವಿಡಿಯೋವನ್ನು ಕೊನೆಯವರೆಗೆ ನೊಡಿ.

#maruti800 #rollsroyce #Drivespark #carvideo

~ED.158~

Share This Video


Download

  
Report form
RELATED VIDEOS