ರನ್ ಮಷಿನ್,ಕಿಂಗ್ ಕೊಹ್ಲಿ ಅಂತ ಸುಮ್ನೆ ಅಲ್ಲ ಅನ್ನೋದು!! ದಾಖಲೆಗಳ ಮೇಲೆ ದಾಖಲೆ ಬರೆದ ವಿರಾಟ್

Oneindia Kannada 2023-10-08

Views 11

#ViratKohli #ViratcenturyRecords #ViratFans #IndiavsAustralia #IndvsAus #ODIWorldcup2023 #Rickypointing #KLRahul #SachinTendulkar #KumarSangakkara


ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಆ ದಾಖಲೆಗಳಲ್ಲಿ ಕೆಲವು ವಿಶ್ವ ದಾಖಲೆ ಎಂಬುದು ವಿಶೇಷ.

Virat Kohli Breaks All-Time Record; Becomes Only Cricketer To Reach This Milestone

Share This Video


Download

  
Report form
RELATED VIDEOS