ಹೆಚ್ಚು ರನ್ ಗಳಿಸಿ ಮತ್ತೊಂದು ದಾಖಲೆ ಬರೆದ ವಿರಾಟ್ ಕೊಹ್ಲಿ | Oneindia Kannada

Oneindia Kannada 2018-10-30

Views 51

ದಾಖಲೆಗಳ ಮೇಲೆ ದಾಖಲೆ ಮುರಿಯುತ್ತಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಮತ್ತೊಂದು ಹೊಸ ದಾಖಲೆ ನಿರ್ಮಿಸಿದ್ದಾರೆ. ಕ್ರಿಕೆಟ್ ಆಡುತ್ತಿರುವ ಹಾಲಿ ಆಟಗಾರರ ಪೈಕಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟಾರೆ ಅತ್ಯಧಿಕ ರನ್ ಗಳಿಸಿರುವ ದಾಖಲೆ ವೆಸ್ಟ್ ಇಂಡೀಸ್‌ನ ಕ್ರಿಕೆಟಿಗ ಕ್ರಿಸ್ ಗೇಲ್ ಹೆಸರಿನಲ್ಲಿದ್ದು, ವಿಂಡೀಸ್ ವಿರುದ್ಧ ನಡೆದ ಮೂರನೇ ಪಂದ್ಯದಲ್ಲಿ ಕೊಹ್ಲಿ ಮುರಿದಿದ್ದಾರೆ.

Virat Kohli, another Indian cricketer, has recorded another record for his record breaking records. West Indies cricketer Chris Gayle has been the highest run-getter in international cricket, with Kohli in the third match against West Indies.

Share This Video


Download

  
Report form
RELATED VIDEOS