ಪಾಕಿಸ್ತಾನವನ್ನು ಬಗ್ಗುಬಡಿದು ಇತಿಹಾಸ ಬರೆದ ಭಾರತ, ಈ ರೀತಿಯಾಗಿದ್ದು ಇದೆ ಮೊದಲು

Oneindia Kannada 2023-10-01

Views 16

#India #Pakistan #China #IndiaVsPakistan #CAsianGame #Hockey #IndiaHockeyTeam

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡ ಇತಿಹಾಸ ನಿರ್ಮಿಸಿದೆ. ಭಾರತ ಹಾಕಿ ತಂಡ ಮೈದಾನದಲ್ಲಿ ಪಾಕಿಸ್ತಾನವನ್ನು 10-2 ಗೋಲುಗಳಿಂದ ಬಗ್ಗುಬಡಿದಿದೆ. ಹರ್ಮನ್‌ಪ್ರೀತ್ ಸಿಂಗ್ ಅದ್ಭುತ ಪ್ರದರ್ಶನ ನೀಡಿ 4 ಗೋಲು ಗಳಿಸಿದ್ದಾರೆ. ಈ ಗೆಲುವಿನೊಂದಿಗೆ ಭಾರತ ಸೆಮಿಫೈನಲ್ ಸ್ಥಾನವನ್ನು ಸುಬಧ್ರಗೊಳಿಸಿದೆ.

The Indian team has created history in the ongoing Asian Games in Hangzhou, China. Indian hockey team defeated Pakistan by 10-2 goals. Harmanpreet Singh scored 4 goals with a brilliant performance. With this win, India have secured their place in the semi-finals.


~PR.160~ED.31~HT.31~

Share This Video


Download

  
Report form
RELATED VIDEOS