Red Rabbit Racers’ Talent Scouting In KANNADA | ಬೆಂಗಳೂರಿನ ಪ್ರತಿಷ್ಠಿತ ಅರುಣಿ ಗ್ರಿಡ್‌ನಲ್ಲಿ ರೆಡ್ ರ‍್ಯಾಬಿಟ್ ರೇಸರ್ಸ್ ಟ್ಯಾಲೆಂಟ್ ಸ್ಕೌಟಿಂಗ್ ಕಾರ್ಯಕ್ರಮವು ದೇಶಾದ್ಯಂತದ 75 ಕ್ಕೂ ಹೆಚ್ಚು ಮಹತ್ವಾಕಾಂಕ್ಷಿ ರೇಸರ್‌ಗಳನ್ನು ಒಟ್ಟುಗೂಡಿಸಿದ ಅದ್ಭುತ ಕಾರ್ಯಕ್ರಮವಾಗಿದೆ. ಡ್ರೈವ್‌ಸ್ಪಾರ್ಕ್ ಈ ಈವೆಂಟ್‌ಗೆ ಭಾಗವಹಿಸಿದು ಮಾತ್ರವಲ್ಲದೆ ಅಧಿಕೃತ ಮಾಧ್ಯಮ ಪಾಲುದಾರರೂ ಆಗಿದ್ದರು. ಈ ಸ್ಪರ್ಧೆಯು ಅಭ್ಯಾಸ ಮತ್ತು ಅರ್ಹತೆ, ನಾಕೌಟ್ ಸುತ್ತುಗಳು, ಸೆಮಿ-ಫೈನಲ್ ಮತ್ತು ಫೈನಲ್ಸ್ ಎಂಬ ನಾಲ್ಕು ಸುತ್ತುಗಳನ್ನು ಒಳಗೊಂಡಿತು.
Watch this video till the end to know more.
#redrabbitracers #kartcrace #driveparkkannada #Karting