ನಿರ್ದೇಶಕ ಇಂದ್ರಜಿತ್ ಲಂಕೇಶ್ ತಮ್ಮ ಮಗನ ಜೊತೆಗೆ ಸಾನ್ಯಾ ಅಯ್ಯರ್ ಅನ್ನು ಚಿತ್ರರಂಗಕ್ಕೆ ಇಂಟ್ರುಡ್ಯೂಸ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಮಾಡರ್ನ್ ಲುಕ್‌ನಲ್ಲಿ ಫೋಟೊಶೂಟ್ ಮಾಡಿಸಿದ್ದ ಸಾನ್ಯಾ 'ಗೌರಿ' ಸಿನಿಮಾದಲ್ಲಿ ದೇಸಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
#Sanyaiyer #Gowri #IndrajithLankesh #Samarjit #LankeshSon #BiggbossKannadaseason9 #SanyaayyarPhotoshoot #Puttagowri #Sanyaayyarglamorouslook
~ED.34~PR.28~ED.35~