ಪುಟ್ಟ ಗೌರಿ ಮದುವೆಯ ಗೌರಿ ಅಲಿಯಾಸ್ ರಂಜನಿ ರಾಘವನ್ ಈಗ ಮಿಸ್ ಇಂಡಿಯಾ | Filmibeat Kannada

Filmibeat Kannada 2018-01-05

Views 5

ಕೆಲ ದಿನಗಳ ಹಿಂದೆಯಷ್ಟೇ ಟ್ರೋಲ್ ಪೇಜ್ ಗಳು 'ಪುಟ್ಟಗೌರಿ'ಯ ಧ್ಯಾನ ಮಾಡುತ್ತಿದ್ದರು. ಧಾರಾವಾಹಿಯಲ್ಲಿ ಪ್ರಸಾರವಾದ ಕೆಲ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಬಿರುಸಿನ ಚರ್ಚೆಗೆ ಕಾರಣವಾಗಿತ್ತು. 'ಪುಟ್ಟಗೌರಿ' ಬಗ್ಗೆ ಹಿಂದೆಯಿಂದಲೂ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿತ್ತು. ಬೆಟ್ಟದಿಂದ ಬಿದ್ದ ಸಂಚಿಕೆ ನಂತರವಂತೂ ಟ್ರೋಲ್ ಪೇಜ್ ಗಳಲ್ಲಿ ಪುಟ್ಟಗೌರಿಯೇ ರಾರಾಜಿಸುತ್ತಿದ್ದರು. 'ಪುಟ್ಟಗೌರಿ'........ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯಾಗುತ್ತಿರುವ ಹೆಸರು. ಫೇಸ್ ಬುಕ್, ಟ್ವಿಟ್ಟರ್, ವಾಟ್ಸಪ್ ಗಳಲ್ಲಿ ಪುಟ್ಟಗೌರಿಯ ಸಾಹಸದ ಬಗ್ಗೆಯೇ ಸುದ್ದಿ.ಪುಟ್ಟ ಗೌರಿ ಮದುವೆ ಎಂದಾಕ್ಷಣ ನಮಗೆ ಥಟ್ ಅಂತ ನೆನಪಾಗೋದು ಗೌರಿ ಅಲಿಯಾಸ್ ರಂಜನಿ ರಾಘವನ್. ಯಾವಾಗಲೂ ಅಳುಮುಂಜಿಯ ಪಾತ್ರದಲ್ಲಿ ಕಾಣಿಸುವ ಗೌರಿಯನ್ನ ಕಂಡ್ರೆ ಎಲ್ಲರಿಗೂ ಅಚ್ಚುಮೆಚ್ಚು. ಇನ್ನು ಇದೀಗ ಇದೆ ಗೌರಿ ಅಲಿಯಾಸ್ ರಂಜನಿ ರಾಘವನ್ ಕರುನಾಡೇ ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದಾರೆ. ಮಿಸ್ ಇಂಡಿಯಾ ಆಫ್ 2017 ಕಿರೀಟವನ್ನ ಮುಡಿಗೇರಿಸಿಕೊಂಡಿದ್ದಾರೆ. ಇನ್ನಷ್ಟು ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ.
Putta Gowri Maduve Serial fame, actress Gowri aka Ranjani Raghavan is very famous for her acting especially in Putta Gowri Maduve Serial. But now, Ranjani Raghavan is not only an actress, but Miss India of 2017. Watch video to know more.

Share This Video


Download

  
Report form
RELATED VIDEOS