ಚಿಕ್ಕಬಳ್ಳಾಪುರದ ಆಟೋ ಚಾಲಕರಿಗೆ ಪ್ರದೀಪ್ ಈಶ್ವರ್ ಕಡೆಯಿಂದ ಪ್ರತಿ ವರ್ಷ ಧನಸಹಾಯದ ಭರವಸೆ

Oneindia Kannada 2023-07-31

Views 1.3K

ಚಿಕ್ಕಬಳ್ಳಾಪುರ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಟೋ ಚಾಲಕರಿಗೆ ಧನಸಹಾಯ ಮಾಡುವ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ವೇಳೆ ಆಟೋ ಚಾಲಕರ ಬಟ್ಟೆ ಧರಿಸಿ ಡ್ರೈವ್ ಮಾಡಿ ಗಮನ ಸೆಳೆದರು.

#PradeepEshwar #ChikkaballapuraMLA #AutoDrivers #AutoRickshaw, #CongressMLA #PradeepEshwarControversy, #PradeepEshwarSpeech

~HT.36~PR.28~ED.32~

Share This Video


Download

  
Report form
RELATED VIDEOS