ಿಜೆಪಿ ಸಂಸದ ಡಾ.ಕೆ ಸುಧಾಕರ್ ಹಾಗೂ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ನಡುವೆ ಮುಸುಕಿನ ಗುದ್ದಾಟ ಮುಂದುವರಿದಿದೆ. ಡಾ.ಕೆ ಸುಧಾಕರ್ ಹಾಗೂ ಪ್ರದೀಪ್ ಈಶ್ವರ್ ನಡುವೆ ವಾಕ್ಸಮರ, ವಾಗ್ದಾಳಿಗಳು ಮುಂದುವರಿಯುತ್ತಲ್ಲೇ ಇವೆ. ಸುಧಾಕರ್ ಗೆದ್ದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಈಶ್ವರ್ ಅವರು ಸವಾಲು ಹಾಕಿದ್ದರು. ಆದರೆ, ಸುಧಾಕರ್ ಗೆಲ್ಲುತ್ತಿದ್ದಂತೆಯೇ ಅವರು ನನ್ನ ಸವಾಲು ಸ್ವೀಕರಿಸಿರಲಿಲ್ಲ.
Veiled punching continues between BJP MP Dr K Sudhakar and Congress MLA Pradeep Eshwar. The spat between Dr. K Sudhakar and Pradeep Eshwar continues. If Sudhakar wins, I will retire from politics.
#CMSiddaramaiah #HDKumaraswamy #BSYediyurappa #BJPJDSPadayatre, #MUDA #KarnatakaCongress
~HT.188~PR.160~ED.34~