Pradeep Eshwar ಗಿರಾಕಿ ಎಂದು ವ್ಯಂಗ್ಯವಾಡಿದ DR K Sudhakar

Oneindia Kannada 2023-07-05

Views 1

ವಿಧಾನಸಭಾ ಚುನಾವಣೆ ಸೋಲಿನ ಬಳಿಕ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದ ಮಾಜಿ ಸಚಿವ ಡಾ. ಕೆ. ಸುಧಾಕರ್ (Dr. K. Sudhakar) ಇಂದು ಮಾಧ್ಯಮಗಳ ಎದುರು ಬಂದಿದ್ದರು. ಚಿಕ್ಕಬಳ್ಳಾಪುರದಲ್ಲಿ (Chikkaballapur) ಮಾತನಾಡಿದ ಅವರು, ನಾವು ಸೋತಿರಬಹುದು ಸತ್ತಿಲ್ಲ ಅಂತ ಹೇಳಿದ್ದಾರೆ.The former minister who kept a distance from the media after the defeat of the assembly elections. K. Dr. K. Sudhakar appeared before the media today. Speaking in Chikkaballapur, he said that we may have lost but we are not dead.

#PradeepEshwar #DRKSudhakar #BJP #Congress #Cinema #Chikkaballapura #Election

~HT.188~ED.32~PR.160~

Share This Video


Download

  
Report form
RELATED VIDEOS