ಕಾಂಗ್ರೆಸ್ ನಲ್ಲೂ ವರ್ಗಾವಣೆ ದಂಧೆ!ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಎಂದ HD ಕುಮಾರಸ್ವಾಮಿ

Oneindia Kannada 2023-06-29

Views 1.4K

ರಾಜ್ಯ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ ಆರೋಪವನ್ನು ಮಾಡಿ ಸಿಎಂ ಕಚೇರಿಯಲ್ಲಿ ಏನೇನು ನಡೆಯುತ್ತಿದೆ ಅಂತ ಕಾಂಗ್ರೆಸ್ ಸರ್ಕಾರವನ್ನು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ತರಾಟೆ ತೆಗೆದುಕೊಂಡಿದ್ದಾರೆ

#HDKumaraswamy #Congratsgovt #CMOffice #TransferMafia #CommissionMafia #BJPCommissionAllegation #JDS #KarnatakaCongress #KarnatakaPolitics
~HT.36~PR.28~ED.34~

Share This Video


Download

  
Report form
RELATED VIDEOS