ಧಾರವಾಡ ಬೆಂಗಳೂರು ವಂದೇ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಿದ ಮೋದಿ

Oneindia Kannada 2023-06-27

Views 1.3K

ಧಾರವಾಡ ಹಾಗೂ ಬೆಂಗಳೂರಿನ ನಡುವೆ ಸಂಚರಿಸಲಿರುವ ಒಟ್ಟು 5 ವಂದೇ ಭಾರತ್ ಎಕ್ಸಪ್ರೆಸ್ ರೈಲುಗಳಿಗೆ ಪ್ರಧಾನಿ ಮೋದಿ ಭೋಪಾಲ್ ನಿಂದ ವರ್ಚುವಲ್ ಆಗಿ ಚಾಲನೆ ನೀಡಿದ್ದಾರೆ. ವಂದೇ ಭಾರತ್ ರೈಲು ನಾನಾ ಕಾರಣಗಳಿಗಾಗಿ ಸದ್ದು ಮಾಡುತ್ತಿದ್ದು ತಂತ್ರಜ್ಞಾನದ ದೃಷ್ಟಿಯಲ್ಲೂ ಉನ್ನತ ಗುಣಮಟ್ಟದ ವಿದ್ಯುತ್ ರೈಲು ಇದಾಗಿರಲಿದೆ.

#VandeExpress #PMModi #PrahladJoshi #VandeExpressTrain #VandeExpressTrainSpeciality, #VandeexpressTrianTechnology, #IndianRailwaysDepartment, #AshwiniVaishnaw,
~HT.36~ED.31~PR.28~

Share This Video


Download

  
Report form
RELATED VIDEOS