Vande Bharat Sleeper Train ವಂದೇ ಭಾರತ್ ಸ್ಲೀಪರ್ ಫಸ್ಟ್ ಲುಕ್ ರಿವೀಲ್

Oneindia Kannada 2023-10-04

Views 98

ಭಾರತದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express), ಪ್ರೀಮಿಯಂ ಹೈಸ್ವೀಡ್ ರೈಲಾಗಿ ಗುರುತಿಸಿಕೊಂಡಿದೆ. ದೂರದ ನಗರಗಳನ್ನು ಕೆಲವೇ ಗಂಟೆಗಳಲ್ಲಿ ತಲುಪುತ್ತದೆ. ಆದರೆ, ಈ ರೈಲು ಹಗಲಿನಲ್ಲಿ ಮಾತ್ರ ಸಂಚರಿಸುತ್ತದೆ. ರಾತ್ರಿ ಪ್ರಯಾಣ ಅಸಾಧ್ಯ. ಹೀಗಾಗಿ, ವಂದೇ ಭಾರತ್ ಸ್ಲೀಪರ್ (sleeper) ರೈಲುಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.Vande Bharat Express is recognized as a premium high-speed train in India. Reaches distant cities within few hours. However, this train runs only during the day. Night travel is impossible. Thus, Vande Bharat is developing sleeper trains.

#VandeBharath #India #IndianRailway #VandebharatExpressTrain #NarendraModi #PMModi #BJP

~HT.188~ED.34~PR.160~

Share This Video


Download

  
Report form
RELATED VIDEOS