ಹುಬ್ಬಳ್ಳಿಯಲ್ಲಿ ಕರ್ನಾಟಕ ಬಂದ್ ಬಿಸಿ ವಿದ್ಯುತ್ ದರ ಏರಿಕೆ ಬೇಡವೇ ಬೇಡ

Oneindia Kannada 2023-06-22

Views 579

In the wake of the Karnataka bandh call to condemn the increase in electricity rates, there has been a good response in Dharwad district

ವಿದ್ಯುತ್ ದರ ಏರಿಕೆ ಖಂಡಿಸಿ ಕರ್ನಾಟಕ ಬಂದ್ ಕರೆ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧ ವಾಣಿಜ್ಯೋದ್ಯಮಿಗಳು ಬಂದ್ ಗೆ ಬೆಂಬಲ ನೀಡಿದ್ದು, ಧಾರವಾಡ ಜಿಲ್ಲೆಯ ಬಹುತೇಕ ಉದ್ಯಮ‌ ಸ್ತಬ್ಧವಾಗಿವೆ.
#CongressGuarantee #EectricityBillHike #siddaramaiah #DKSHI #Congress #Hubbali #Dharwada #OneIndiaKannada

~HT.36~PR.30~ED.31~

Share This Video


Download

  
Report form
RELATED VIDEOS