ವಿದ್ಯುತ್ ದರ ಎರಡನೇ ಬಾರಿ ಏರಿಕೆ | Oneindia Kannada

Oneindia Kannada 2018-10-01

Views 68

ರಾಜ್ಯದಲ್ಲಿ ವಿದ್ಯುತ್ ದರ ಮತ್ತೆ ಹೆಚ್ಚಳವಾಗಿದೆ. ಈ ಬಾರಿ ಪ್ರತಿ ಯುನಿಟ್‌ಗೆ 14 ಪೈಸೆ ಹೆಚ್ಚಿಸಲಾಗಿದೆ. ಇದೇ ವರ್ಷದ ಮೇ ತಿಂಗಳಿನಲ್ಲಿ 25 ರಿಂದ 38 ಪೈಸೆ ಪ್ರತಿ ಯುನಿಟ್‌ಗೆ ಏರಿಸಲಾಗಿತ್ತು.

KPTCL hiked power price by 14 paise per unit. It will be affect from October 1st. This is the second time price hike by KPTCL in this year. Last time in May KPTCL hiked 25 to 35 paise per unit.

Share This Video


Download

  
Report form
RELATED VIDEOS