Railway ಕೆಲಸಕ್ಕೆ ಹಾಜರಾದ ಕುಸ್ತಿಪಟುಗಳು: ಹಾಗಾದ್ರೆ ಪ್ರತಿಭಟನೆಯ ಕಥೆ ಏನು? ಅಮಿತ್ ಶಾ ಕೊಟ್ಟ ಭರವಸೆ ಏನು?

Oneindia Kannada 2023-06-05

Views 674

ಖ್ಯಾತ ಕುಸ್ತಿಪಟು ಸಾಕ್ಷಿ ಮಲಿಕ್‌ ಪ್ರತಿಭಟನೆ ಕೈಬಿಟ್ಟು ಭಾರತೀಯ ರೈಲ್ವೆಯಲ್ಲಿ ಉದ್ಯೋಗಿಯೂ ಅಗಿರುವ ತನ್ನ ಕೆಲಸಕ್ಕೆ ಹಾಜರಾಗಿದ್ದಾರೆ. ಇದೇ ರೀತಿ, ಇತರೆ ಇಬ್ಬರು ಕುಸ್ತಿಪಟುಗಳು ಸಹ ತಮ್ಮ ಸರ್ಕಾರಿ ಕೆಲಸಕ್ಕೆ ಹಾಜರಾಗಿದ್ದಾರೆ ಎಂದು ತಿಳಿದುಬಂದಿದೆ.

#PMModi #Amithshah
#Jantarmantar #PMModi #PTUsha #WFIPresidentBrijBhushanSharanSingh #womenwrestlers #SakshiMalik #delhipolice  #VineshPhogat #BJP  #Indianwrestler #Newparlimanthouse #Rahulgandhi
#Olympicmedals
#gangariver
~HT.188~ED.34~PR.28~

Share This Video


Download

  
Report form
RELATED VIDEOS