Annamalai: ಕುಸ್ತಿಪಟುಗಳು ಕೇವಲ ಆರೋಪವನ್ನ ಮಾಡಿದ್ದಾರೆ, ಅದಕ್ಕೆ ಸಾಕ್ಷ್ಯವನ್ನು ನೀಡಿಲ್ಲ ಎಂದ ಅಣ್ಣಾಮಲೈ

Oneindia Kannada 2023-05-30

Views 2.1K

ಲೈಂಗಿಕ ಕಿರುಕುಳದ ಆರೋಪ ಹೊರಿಸಿರುವ ಕುಸ್ತಿಪಟುಗಳು ಕೇವಲ ಆರೋಪಗಳನ್ನಷ್ಟೇ ಮಾಡಿದ್ದಾರೆ, ಅದಕ್ಕೆ ಪೂರಕವಾದ ಸಾಕ್ಷ್ಯವನ್ನು ಒದಗಿಸಿಲ್ಲ ಎಂದು ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ.

#KAnnamalai
#Jantarmantar #PMModi #PTUsha #WFIPresidentBrajBhushanSingh #womenwrestlers #SakshiMalik #delhipolice  #VineshPhogat #BJP  #Indianwrestler #Newparlimanthouse #Rahulgandhi
~HT.188~PR.28~ED.34~

Share This Video


Download

  
Report form
RELATED VIDEOS