Maruti Jimny Kannada review by Punith Bharadwaj | ಬಹುನಿರೀಕ್ಷಿತ ಆಫ್-ರೋಡ್ ಕಿಂಗ್ ಮಾರುತಿ ಸುಜುಕಿ ಜಿಮ್ನಿಯು 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ನಾವು ಈ ನಾವು ಮಾರುತಿ ಜಿಮ್ನಿ ಎಸ್‍ಯುವಿಯನ್ನು ಆಫ್ ರೋಡ್ ಮತ್ತು ಆನ್ ರೋಡ್ ಅನ್ನು ವ್ಯಾಪಕವಾಗಿ ಪರೀಕ್ಷಿಸಿದ್ದೇವೆ. ಜಿಮ್ನಿಯ ಆಫ್-ರೋಡ್ ಕಾರ್ಯಕ್ಷಮತೆ, ರೈಡ್ ಗುಣಮಟ್ಟ ಮತ್ತು ಇತರ ವೈಶಿಷ್ಟ್ಯಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ವೀಡಿಯೊವನ್ನು ವೀಕ್ಷಿಸಿ.
#MarutiSuzukiJimnyReview #MarutiSuzukiJimnyOffRoadPerformance #MarutiSuzukiJimnyOffRoad #MarutiSuzukiJimnyRideQuality #MarutiSuzukiJimnySpace #MarutiSuzukiJimnySeats #JimnyReview #JimnyOffRoadReview #Jimny4x4 #jimny