CM ಬೊಮ್ಮಾಯಿಗೆ ತಟ್ಟಿದ ನೀತಿ ಸಂಹಿತೆ: ಚೆಕ್ ಪೋಸ್ಟ್ ನಲ್ಲಿ ಕಾರು ತಪಾಸಣೆ

Oneindia Kannada 2023-03-31

Views 927

ಚುನಾವಣಾಧಿಕಾರಿಗಳು ಹೈ ಅಲರ್ಟ್‌ ಆಗಿದ್ದು, ಚೆಕ್‌ಪೋಸ್ಟ್‌ಗಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ಇದರ ನಡುವೆಯೇ ಸಿಎಂ ಬಸವರಾಜ ಬೊಮ್ಮಾಯಿ ಅವರ ಕಾರನ್ನು ಕೂಡ ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

#CMBommai #Electionofficers #Codeofconduct #Karnatakaelection2023 #Karnatakaassemblyelections2023 #Checkpost #Doddaballapura #GhatiSubramanyatemple


~HT.162~ED.34~PR.28~

Share This Video


Download

  
Report form
RELATED VIDEOS