Karnataka Elections 2018 : ಬೆಳಗಾವಿಯ ಚಿಕ್ಕೋಡಿಯಲ್ಲಿ ನೀತಿ ಸಂಹಿತೆ ಉಲ್ಲಂಘನೆ | Oneindia Kannada

Oneindia Kannada 2018-03-28

Views 140

Establishment of workshops hastily from MLAs who knew before implementing Code of Conduct. MLAs engaging in the oligarchy by reaching the inauguration of works. MLA Laxman Savadi worked in Athani town violates code of conduct


ನೀತಿ ಸಂಹಿತೆ ಜಾರಿಯಾಗುವುದನ್ನ ಮೊದಲೇ ಅರಿತ ಶಾಸಕರಿಂದ ತರಾತುರಿಯಲ್ಲಿ ಕಾಮಗಾರಿಗಳಿಗೆ ಶಂಕುಸ್ಥಾಪನೆ. ಕಾಮಗಾರಿಗಳ ಉದ್ಘಾಟನೆ ನೆರೆವೇರಿಸುವ ಮೂಲಕ ಜನರ ಓಲೈಕೆಯಲ್ಲಿ ತೊಡಗಿರುವ ಶಾಸಕರು. ಬೆಳಗ್ಗೆ 11ಗಂಟೆಗೆ ನೀತಿ ಸಂಹಿತೆ ಜಾರಿಗೂ ಮುನ್ನ ಶಾಸಕ ಲಕ್ಷ್ಮಣ ಸವದಿ ಅಥಣಿ ಪಟ್ಟಣದಲ್ಲಿ ಕಾಮಗಾರಿ.

Share This Video


Download

  
Report form
RELATED VIDEOS