#Siddaramaiah #Badamiconstituency #Congress #Delhichaloo
ವಿಪಕ್ಷ ನಾಯಕ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಸೂಚಿಸಬೇಕೆಂದು, ಸಿದ್ದರಾಮಯ್ಯ ಬೆಂಬಲಿಗರು ಕಾಂಗ್ರೆಸ್ ಹೈಕಮಾಂಡಗೆ ಮನವಿ ಮಾಡಲು ದೆಹಲಿಗೆ ಹೊರಟಿದ್ದಾರೆ...Siddaramaiah's supporters have gone to Delhi to appeal to the Congress High Command to direct Opposition Leader Siddaramaiah to contest from Badami Constituency.