#Dhonitractorvideo #RavindraJadeja #MSD #Dhonipost
ಆಲ್ ರೌಂಡರ್ ರವೀಂದ್ರ ಜಡೇಜಾ ಕೂಡ ‘ನಂಬರ್ ಪ್ಲೇಟ್ ಇಲ್ಲ’ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಇದೀಗ ಜಡೇಜಾ ಮಾಡಿರುವ ಈ ಕಾಮೆಂಟ್ ಬರೋಬ್ಬರಿ 23,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ.....All-rounder Ravindra Jadeja also jokingly commented that there is no number plate. This comment made by Jadeja has received more than 23,000 likes.