Challenging Star Darshan Starrer Kranti Movie Day 2 Box Office Collection Report, ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕ್ರಾಂತಿ' ಹವಾ ಮೊದಲನೇ ದಿನ ಇದ್ದಷ್ಟು ಎರಡನೇ ದಿನ ಇಲ್ಲ. ಶೋಗಳ ಸಂಖ್ಯೆಯಲ್ಲಿ ಹಾಗೂ ಕಲೆಕ್ಷನ್ ವಿಚಾರದಲ್ಲಿ ಡ್ರಾಪ್ ಆಗಿದೆ ಅನ್ನೋದು ವಿತರಕರ ವಲಯದಲ್ಲಿ ಹರಿದಾಡುತ್ತಿರೋ ಸುದ್ದಿ.