Tata Tiago EV Kannada review by Punith Bharadwaj | ಟಾಟಾ ಟಿಯಾಗೋ ಇವಿ ಭಾರತದ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಕಾರ್ ಆಗಿದೆ. ಟಿಯಾಗೋ ಹ್ಯಾಚ್ಬ್ಯಾಕ್ನ ಎಲೆಕ್ಟ್ರಿಕ್ ಆವೃತ್ತಿಯು ಪ್ರತಿ ಚಾರ್ಜ್ಗೆ 315 ಕಿ.ಮೀ ನಷ್ಟು ರೇಂಜ್ ಅನ್ನು ನೀಡುತ್ತದೆ. ಈ ಟಿಯಾಗೋ ಇವಿ ಹಲವಾರು ಅತ್ಯುತ್ತಮ ಫೀಚರ್ಸ್ ಗಳನ್ನು ಒಳಗೊಂಡಿವೆ. ಟಾಟಾ ಟಿಯಾಗೊ ಇವಿ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈ ವೀಡಿಯೊವನ್ನು ವೀಕ್ಷಿಸಿ.
#TataTiagoEV #TataTiagoEVReview #TiagoEVRange #TiagoEVFeature #TiagoEVAC #TiagoEVStorage #TiagoEVBootspace #TiagoEVCharging #TiagoEVCharger #TiagoEVInteriors #TiagoEVColours #TiagoEVDetails #TiagoEV #TiagoEVReview #TiagoEVPerformance