Hardik Pandya ಪ್ರಕಾರ ಎಲ್ಲರೂ ಬೌಲರ್ಗಳಾಗಬೇಕು ಅಂದ್ರೆ ರೋಹಿತ್ ವಿರಾಟ್ ಸೂರ್ಯ ಕಥೆ ಏನು? | *Cricket | OneIndia

Oneindia Kannada 2022-11-21

Views 497

#HardikPandya #IndiavsNewZealand #IndvsNZt20 #Pandyacaptaincy #TeamIndiacaptain #TeamIndiabowlers #TeamIndiabatsman #TeamIndiaallrounder #Pandyademands #Pandyarecords #Suryakumaryadav

decr:India's stand-in captain Hardik Pandya understands that batters will not be successful every time they are given the ball to do the job but he wants to see more batting all-rounders in his side for better bowling options.
ಮುಂಬರುವ ದಿನಗಳಲ್ಲಿ ತಂಡದಲ್ಲಿ ಹೆಚ್ಚಿನ ಬೌಲಿಂಗ್ ಆಯ್ಕೆಗಳನ್ನು ನೋಡಲು ಬಯಸುತ್ತೇನೆ. ತಂಡದಲ್ಲಿ ಬ್ಯಾಟಿಂಗ್ ಜೊತೆಗೆ ಬೌಲಿಂಗ್ ಕೂಡ ಮಾಡುವ ಆಟಗಾರನಿದ್ದರೆ ಹೆಚ್ಚು ಅನುಕೂಲ ಎಂದು ಪಾಂಡ್ಯ ಹೇಳಿದ್ದಾರೆ.

Share This Video


Download

  
Report form
RELATED VIDEOS