#JaspritBumrah #HardikPandya #BumrahInjury #T20Worldcup2022 #JaspritBumrahBowling #PandyaTweet #BumrahFans #BCCI
Indian all-rounder Hardik Pandya has shared a heartfelt message for injured pacer Jasprit Bumrah on Monday. Bumrah was ruled out of the T20 World Cup due to a back injury.
ಟೀಮ್ ಇಂಡಿಯಾದ ಪ್ರಮುಖ ಆಟಗಾರ ಹಾರ್ದಿಕ್ ಪಾಂಡ್ಯ ಕೂಡ ಬೂಮ್ರಾಗೆ ಟ್ವೀಟ್‌ನಲ್ಲಿ ವಿಶೇಷ ಸಂದೇಶವನ್ನು ನೀಡಿದ್ದಾರೆ. "ನನ್ನ ಜಸ್ಸಿ, ನೀನು ಯಾವಾಗಲೂ ಇರುವಂತೆಯೇ ಬಲಿಷ್ಠವಾಗಿ ವಾಪಾಸಾಗು"ಎಂದು ಹಾರ್ದಿಕ್ ಪಾಂಡ್ಯ ಟ್ವೀಟ್ ಮಾಡಿದ್ದಾರೆ.