#ViratKohli #KLRahul #T20WorldCup2022 #TheIndiaOpeners #ViratKohliRecords #KLRahulPerformance
Team India has been announced for the World Cup tournament. As expected, KL Rahul also got a chance,but...
ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾ ಪ್ರಕಟವಾಗಿದೆ. ನಿರೀಕ್ಷೆಯಂತೆ ಕನ್ನಡಿಗ KL ರಾಹುಲ್ಗೆ ಅವಕಾಶವೂ ಸಿಕ್ಕಿದೆ. ಜೊತೆಗೆ ಉಪನಾಯಕನ ಜವಾಬ್ದಾರಿಯೂ ಕೆಎಲ್ ಹೆಗಲಿಗಿದೆ. ಆದ್ರೆ, ಏನ್ ಮಾಡೋದು ರಾಹುಲ್, ಸ್ಥಾನವೇ ಈಗ ಅಲ್ಲಾಡ್ತಿದೆ