IND vs NZ 1st ODI : Shreyas Iyer talks about KL Rahul | Shreyas Iyer | K L Rahul | Virat Kohli

Oneindia Kannada 2020-02-06

Views 239

New Zealand beat India by four wickets in Hamilton to take 1-0 lead in the 3-match ODI series. Ross Taylor's 21st One Day International (ODI) hundred was the cornerstone of Kiwis successful chase of 348 against India in the first of a 3-match series.
ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್‌ಗಿಳಿಸಲ್ಪಟ್ಟ ಭಾರತ ಬರೊಬ್ಬರಿ 347 ರನ್‌ಗಳನ್ನು ಗಳಸಿ ಆತಿಥೇಯರಿಗೆ ದೊಡ್ಡ ಮೊತ್ತದ ಸವಾಲನ್ನು ನೀಡಿತ್ತು. ಆದರೂ ಸೋಲಬೇಕಾಯಿತು

Share This Video


Download

  
Report form
RELATED VIDEOS