Mandya Ravi |'ಮಗಳು ಜಾನಕಿ' ಖ್ಯಾತಿಯ ಮಂಡ್ಯ ರವಿಗೆ ಆಗಿದ್ದು ಏನು? | *Sandalwood

Oneindia Kannada 2022-09-15

Views 1.6K

#MandyaRavi #PassedAway
ಕನ್ನಡ ಕಿರುತೆರೆಯ ಚಿರಪರಿಚಿತ ನಟ ಮಂಡ್ಯ ರವಿ ಸಪ್ಟೆಂಬರ್ 14 ವಿಧಿವಶರಾಗಿದ್ದಾರೆ. ಕಳೆದ ಕೆಲದಿನಗಳಿಂದ ಲಿವರ್ ಸಿರೋಸಿಸ್ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

Share This Video


Download

  
Report form
RELATED VIDEOS