ಗುಂಡಗೆ ಮುದ್ದಾಗಿ ಇರುವ ಈ ಸುಂದರಿ ಈಗ ಬಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಮೆರೆಯುತ್ತಿದ್ದಾರೆ. ಬಾಲಿವುಡ್ ಸ್ಟಾರ್ ನಟನ ಮಗಳು ಒಂದು ಕಾಲದಲ್ಲಿ ಹೀಗಿದ್ದರು. ಇದು ತುಂಬಾ ವರ್ಷಗಳ ಹಿಂದಿನ ಫೋಟೋ ಅಂತ ಅಂದ್ಕೋಬೇಡಿ. ಸುಮಾರು ನಾಲ್ಕು ವರ್ಷಗಳ ಹಿಂದಿನ ಫೋಟೊ ಅಷ್ಟೆ. ಅಂದು ಈಕೆ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರೆ ಅಂತ ಯಾರು ಅಂದುಕೊಂಡಿರಲ್ಲ.
Bollywood Actress Sara Ali Khan Shares before weight loss video. this video going viral on social media