'ದಿ ವಿಲನ್' ಸಿನಿಮಾದ ಕ್ರೇಜ್ ಜೋರಾಗಿದೆ. ಅದರಲ್ಲಿಯೂ ಸಿನಿಮಾದ ಹೇರ್ ಸ್ಟೈಲ್ ದೊಡ್ಡ ಮಟ್ಟದ ಜನಪ್ರಿತೆ ಗಳಿಸಿದೆ. ಸುದೀಪ್ ಮತ್ತು ಶಿವಣ್ಣನ ಅಭಿಮಾನಿಗಳು ಈಗಾಗಲೇ 'ದಿ ವಿಲನ್' ಹೇರ್ ಸ್ಟೈಲ್ ಮಾಡಿಸಿಕೊಂಡು ಮಿಂಚುತ್ತಿದ್ದಾರೆ. ಈಗ ಕನ್ನಡದ ನಟ ರವಿಶಂಕರ್ ಪುತ್ರ ಸಹ 'ದಿ ವಿಲನ್' ಹೇರ್ ಸ್ಟೈಲ್ ನಲ್ಲಿ ಕಂಗೋಳಿಸಿದ್ದಾರೆ
Actor Ravishanker son follows The Villain hair style. Sudeep and Shivarajkumar starrer Kannada Movie 'The Villain' is directed by Prem.