ಸಿದ್ದರಾಮಯ್ಯ ಕಾಲದ ಶಿಕ್ಷಕರ ನೇಮಕಾತಿ ಕೇಸ್ ತನಿಖೆ ಚುರುಕು | Siddaramaiah | Teachers Recruitment Scam

Public TV 2022-09-15

Views 3

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನಡೆದಿರೋ ಶಿಕ್ಷಕರ ನೇಮಕಾತಿ ಹಗರಣ ಈಗ ಭಾರೀ ಸದ್ದು ಮಾಡಿದೆ. ಇದಕ್ಕೆ ಪುಷ್ಟಿ ಕೊಡುವಂತೆ ನೇಮಕಾತಿಯಲ್ಲಿ ಅಕ್ರಮ ಆಗಿರೋದಕ್ಕೆ ಕೆಲವೊಂದು ಸಾಕ್ಷ್ಯಗಳು ಸಿಕ್ಕಿದೆ. ಹಾಗಾದ್ರೆ ತುಮಕೂರಿನಲ್ಲಿ ಸಿಐಡಿಗೆ ಸಿಕ್ಕ ಸಾಕ್ಷ್ಗಗಳೇನು ಇಲ್ಲಿದೆ ನೋಡಿ ವರದಿ

#publictv #siddaramaiah

Share This Video


Download

  
Report form