EV India Expo 2022: Odysse Evoqis KANNADA Walkaround | 140KM Range Electric Bike | Punith Bharadwaj

DriveSpark Kannada 2022-09-13

Views 8K

EV India Expo 2022: Odysse Evoqis electric bike showcased at the auto expo | 2022ರ ಇವಿ ಇಂಡಿಯಾ ಎಕ್ಸ್‌ಪೋದಲ್ಲಿ ಒಡಿಸ್ಸಿ ಕಂಪನಿಯು ಇವೊಕಿಸ್ ಎಲೆಕ್ಟ್ರಿಕ್ ಬೈಕ್ ಮಾದರಿಯನ್ನು ಅನಾವರಣಗೊಳಿಸಿದೆ. ಹೊಸ ಒಡಿಸ್ಸಿ ಇವೊಕಿಸ್ ಇವಿ ಬೈಕ್ ಮಾದರಿಯು 4.32kWh ಬ್ಯಾಟರಿ ಪ್ಯಾಕ್ ಜೊತೆಗೆ 3kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಹೊಂದಿದ್ದು, 140 ಕಿ.ಮೀ ಮೈಲೇಜ್ ಮೂಲಕ 80 ಕಿ.ಮೀ ಟಾಪ್ ಸ್ಪೀಡ್, ನಾಲ್ಕು ರೈಡ್ ಮೋಡ್‌ಗಳನ್ನು ಒಳಗೊಂಡಿದೆ. ಹೊಸ ಇವೊಕಿಸ್ ಇವಿ ಬೈಕ್ ಕುರಿತಾಗಿ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಾಕ್‌ರೌಂಡ್ ವಿಡಿಯೋವನ್ನು ವೀಕ್ಷಿಸಿ.

#EVIndiaExpo2022 #EVExpo2022 #IndiaExpoMartEVExpo #OdysseEvoqis #OdysseEvoqisRange #OdysseEvoqisPrice #OdysseEvoqisFeatures #OdysseEvoqisDesign #OdysseEvoqisWalkaround

Share This Video


Download

  
Report form
RELATED VIDEOS