EV India Expo 2022: Shema Eagle+, Gryphon, Tuff+ KANNADA Walkaround | 120KM Range |Punith Bharadwaj

DriveSpark Kannada 2022-09-10

Views 254

EV India Expo 2022: Shema unveils the Eagle+, Gryphon, and the Tuff+ electric scooters | 2022ರ ಇವಿ ಇಂಡಿಯಾ ಎಕ್ಸ್‌ಪೋದಲ್ಲಿ ಶೆಮಾ ಕಂಪನಿಯು ಈಗಲ್ ಪ್ಲಸ್, ಗ್ರಿಫೋನ್ ಮತ್ತು ಟಫ್ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅನಾವರಣಗೊಳಿಸಿದೆ. ಹೊಸ ಇವಿ ಸ್ಕೂಟರ್ ಮಾದರಿಗಳು ಪ್ರತಿ ಚಾರ್ಜ್‌ಗೆ ಗರಿಷ್ಠ 120 ಕಿ.ಮೀ ಮೈಲೇಜ್ ವ್ಯಾಪ್ತಿಯನ್ನು ಹೊಂದಿದ್ದು, 4 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ. ಜೊತೆಗೆ ಹೊ ಇವಿ ಸ್ಕೂಟರ್‌ಗಳಲ್ಲಿ ಇನ್ನು ಹಲವಾರು ಹೊಸ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಹೊಸ ಇವಿ ಸ್ಕೂಟರ್‌‌ಗಳ ಇನ್ನಷ್ಟು ಮಾಹಿತಿಗಾಗಿ ಈ ವಾಕ್‌ರೌಂಡ್ ವೀಡಿಯೊವನ್ನು ವೀಕ್ಷಿಸಿ.

#EVIndiaExpo2022 #EVExpo2022 #IndiaExpoMartEVExpo #ShemaEaglePlus #ShemaTuffPlus #ShemaGryphonPlus

Share This Video


Download

  
Report form