ರಾಜ್ಯದಿಂದ ಸುರಿಯುತ್ತಿರುವ ಮಳೆ ಒಂದಲ್ಲ ಒಂದು ಸಂಕಷ್ಟ ತಂದಿಡ್ತಾನೆ ಇದೆ. ಬೆಳಗಾವಿ, ಗದಗ, ವಿಜಯಪುರ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಸಾಲು ಸಾಲು ಅವಾಂತರಗಳೇ ಆಗ್ತಿದೆ. ನದಿಗಳು ಉಕ್ಕಿದ್ದು, ಜಲಾಶಯಗಳು ತುಂಬಿವೆ. ಇದ್ರಿಂದ ಅನೇಕ ಕಡೆ ಆತಂಕದ ಪರಿಸ್ತಿತಿ ಸೃಷ್ಟಿಯಾಗಿದೆ. ಆ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
#publictv #raindamage #karnataka