Heavy Rain Create Havoc In Several Parts Of Karnataka | Public TV

Public TV 2022-09-12

Views 0

ರಾಜ್ಯಾದ್ಯಂತ ವರುಣಾರ್ಭಟಕ್ಕೆ ಕೋಟ್ಯಾಂತರ ರೂಪಾಯಿ ಹಾನಿ ಆಗಿದೆ. ಬೆಳೆ ಹಾನಿ, ಮನೆಗಳು ಬಿದ್ದಿರುವುದರಿಂದ ಜನರು ಕಂಗೆಟ್ಟಿದ್ದಾರೆ. ಕೆಲ ಕಡೆ ಮಳೆ ಹಾನಿ ಸಮೀಕ್ಷೆ ಮುಂದುವರೆದಿದ್ದು ಸಂತ್ರಸ್ಥರು ಸರ್ಕಾರದತ್ತ ಮುಖ ಮಾಡಿದ್ದಾರೆ.

#publictv #rain #karnataka

Share This Video


Download

  
Report form
RELATED VIDEOS