ರಾಯಚೂರು ನಗರದಲ್ಲಿ ಕಲುಷಿತ ನೀರು ಕುಡಿದು ಏಳು ಜನ ಸಾವನ್ನಪ್ಪಿದ ಪ್ರಕರಣದ ಕಹಿ ನೆನಪು ಮಾಸುವ ಮುನ್ನವೇ ಈಗ ಮತ್ತೊಂದು ಪ್ರಕರಣ ಶುರುವಾಗಿದೆ. ನಗರಸಭೆಗಿಂತ ನಾವೇನು ಕಮ್ಮಿಯಿಲ್ಲ ಅಂತ ಈಗ ಪಂಚಾಯತಿಯವರು ಕಲುಷಿತ ನೀರು ಸರಬರಾಜು ಮಾಡಿ ಜನರ ಆರೋಗ್ಯದ ಜೊತೆ ಚಲ್ಲಾಟವಾಡಿದ್ದಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿರೋ ಈ ಸ್ಟೋರಿ ನೋಡಿ.
#publictv #raichur #contaminatedwater