ರಾಯಚೂರಿನಲ್ಲಿ ಕಲುಷಿತ ನೀರು ಕುಡಿದು 7 ಮಂದಿ ಸಾವನ್ನಪ್ಪಿದ್ದಾರೆ. ಆದರೆ.. ಜಿಲ್ಲೆಯ ಸಮೀಪದಲ್ಲೇ ಇರುವ ಕಲಬುರಗಿ ಪಾಲಿಕೆಯಲ್ಲೂ ಇದೇ ರೀತಿ ಕಲುಷಿತ ನೀರು ಜನರ ಪಾಲಾಗ್ತಿದೆ. ರಾಯಚೂರು ಘಟನೆ ಬಳಿಕವೂ ಕಲಬುರಗಿ ಪಾಲಿಕೆ ಎಚ್ಚೆತ್ತಿಲ್ಲ. ಈ ಬಗ್ಗೆ ಒಂದು ವರದಿ
#publictv #raichur #kalaburagi #contaminatedwater