ಮಾಲ್ಡೀವ್ಸ್ ನಲ್ಲಿ ಯೋಗ ಮಾಡ್ತಿದ್ದವರ ಮೇಲೆ‌ ಹಲ್ಲೆ‌:ಹಲ್ಲೆಯ ವಿಡಿಯೋ ವೈರಲ್ | Oneindia Kannada

Oneindia Kannada 2022-06-21

Views 992


#Maldives #YogaCelebrations #InternationalYogaDay #Indian

An angry mob entered the Maldives national football stadium on Tuesday morning and disrupted the International Yoga Day celebrations which were being held by the Maldives government in association with the Indian Cultural Center.
ಮಾಲ್ಡೀವ್ಸ್‌ನಲ್ಲಿ ಯೋಗ ದಿನಾಚರಣೆಗೆ ಧಕ್ಕೆಯುಂಟಾಗಿದೆ.
ಇಂದು ಬೆಳ್ಳಂ ಬೆಳಿಗ್ಗೆ ಕ್ರೀಡಾಂಗಣದಲ್ಲಿ ಯೋಗಾಸನದಲ್ಲಿ ಹಲವರು ತೊಡಗಿಸಿಕೊಂಡಿದ್ದರು. ಆದರೆ ಏಕಾಏಕಿ ತೀವ್ರಗಾಮಿಗಳ ಗುಂಪೊಂದು ಮೈದಾನಕ್ಕೆ ಲಗ್ಗೆಯಿಟ್ಟು ಶಾಂತಿಯುತವಾಗಿ ಯೋಗಾಸನ ಮಾಡುತ್ತಿದ್ದವರಿಗೆ ಅಡ್ಡಿಪಡಿಸಿದೆ. ಉದ್ರಿಕ್ತರು ಯೋಗ ದಿನಾಚರಣೆಗೆಂದು ನೆರೆದಿದ್ದವರ ಮೇಲೆ ಹಲ್ಲೆ ನಡೆಸಿದ್ದಾರೆ.

Share This Video


Download

  
Report form
RELATED VIDEOS