ದೊಡ್ಡ ಸಂಚಲನ ಸೃಷ್ಟಿ ಮಾಡಿದ್ದ ಪಿಎಸ್‍ಐ ನೇಮಕಾತಿ ಹಗರಣ ಪ್ರಕರಣದ ರೂವಾರಿ ಎಂದೇ ಭಾವಿಸಿದ್ದ ಅಮೃತ್‍ಪೌಲ್‍ಗೆ ಸಿಐಡಿ ಕ್ಲೀನ್ ಚಿಟ್ ಸಿಗುವ ಸಾಧ್ಯತೆ ಇದೆ. ಈಗಾಗಲೇ ಎಡಿಜಿಪಿ ಅಮೃತ್ ಪೌಲ್‍ರನ್ನು ಸಿಐಡಿ 3 ಬಾರಿ ವಿಚಾರಣೆ ನಡೆಸಿದೆ. ಡಿವೈಎಸ್ಪಿ ಶಾಂತಕುಮಾರ್ ಇಡೀ ಪ್ರಕರಣದ ರೂವಾರಿ ಎನ್ನಲಾಗಿದ್ದು, ಎಡಿಜಿಪಿ ಅಮೃತ್ ಪೌಲ್‍ಗೆ ಗೊತ್ತಾಗದೆ ಹಗರಣ ನಡೆದಿದೆ ಎನ್ನಲಾಗ್ತಿದೆ. ಹೀಗಾಗಿ, ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಅಮೃತ್ ಪೌಲ್ ಆರೋಪ ಮುಕ್ತರಾಗುವ ಸಾಧ್ಯತೆ ಇದೆ.
#publictv #newscafe #hrranganath