'ಕೆಜಿಎಫ್ 2' ಮಾದರಿಯಲ್ಲಿಯೇ ಭಾರಿ ಕ್ಯಾನ್ವಾಸ್‌ನಲ್ಲಿ 'ಸಲಾರ್' ಅನ್ನು ಹೊರತರಲಿದ್ದಾರೆ ಪ್ರಶಾಂತ್ ನೀಲ್. 'ಸಲಾರ್' ಸಿನಿಮಾದಲ್ಲಿ ಸಾಕಷ್ಟು ವಿಶೇಷಗಳನ್ನು ಒಟ್ಟಿಗೆ ನೀಡಲಿದ್ದಾರೆ ಪ್ರಶಾಂತ್ ನೀಲ್. ಅದರಲ್ಲೂ ಕ್ಲೈಮ್ಯಾಕ್ಸ್ ಅಂತೂ ಭಾರತೀಯ ಚಿತ್ರರಂಗದಲ್ಲಿಯೇ ಭಿನ್ನ ಹಾಗೂ ಪವರ್‌ಫುಲ್ ಆಗಿರುವಂತೆ ಪ್ಲಾನ್ ಮಾಡಿದ್ದಾರೆ.
Director Prashanth Neel has very big plan for Prabhas Starrer 'Salaar' movie. Climax of the movie will shoot in Sea.