ಪ್ರಭಾಸ್ ಹುಟ್ಟು ಹಬ್ಬಕ್ಕೆ ಭರ್ಜರಿ ಗಿಫ್ಟ್ ಕೊಟ್ಟ KGF ತಂಡ |Rocking Star Yash|KGF-2 | Prabhas|

Filmibeat Kannada 2020-03-14

Views 14

ಬಹುನಿರೀಕ್ಷಿತ ಚಿತ್ರ ಕೆಜಿಎಫ್ 2 ನ ಬಿಡುಗಡೆ ದಿನಾಂಕವನ್ನು ನಿನ್ನೆಯಷ್ಟೆ ಚಿತ್ರತಂಡ ಘೋಷಿಸಿದೆ. ಕೆಜಿಎಫ್ 2 ಐದು ಭಾಷೆಗಳಲ್ಲಿ ಒಟ್ಟಿಗೆ ಅಕ್ಟೋಬರ್ 23 ರಂದು ತೆರೆಗೆ ಬರಲಿದೆ. ಯಶ್ ಅಭಿಮಾನಿಗಳ ಪಾಲಿಗೆ ಕೆಜಿಎಫ್ 2 ಬಿಡುಗಡೆ ದಿನಾಂಕ ಘೋಷಿಸಿರುವುದು ಖುಷಿಯ ಸಂಗತಿಯಾಗಿದ್ದರೆ, ನೆರೆಯ ಆಂಧ್ರದಲ್ಲಿ ಪ್ರಭಾಸ್ ಅಭಿಮಾನಿಗಳು ಸಹ ಖುಷಿ ಆಚರಿಸುತ್ತಿದ್ದಾರೆ.

Prabhas fans happy about KGF 2 movie release date. Movie is releasing on October 23.

Share This Video


Download

  
Report form
RELATED VIDEOS