25ನೇ ದಿನಕ್ಕೆ ರಾಜಮೌಳಿಯ RRR ಕಲೆಕ್ಷನ್‌ಗೆ ಸೆಡ್ಡು ಹೊಡೆದ 'KGF 2'

Filmibeat Kannada 2022-05-09

Views 364

ತೂಫಾನ್‌ನಂತೆ ಬಾಕ್ಸಾಫೀಸ್‌ಗೆ ಬಂದಪ್ಪಳಿಸಿದ 'ಕೆಜಿಎಫ್ 2', ಇನ್ನೂ ತನ್ನ ಆರ್ಭಟವನ್ನು ನಿಲ್ಲಿಸಿಲ್ಲ. ಗಲ್ಲಾಪೆಟ್ಟಿಗೆ ಹಿಂದೆಂದೂ ಶೇಕ್ ಆಗದ ಹಾಗೆ ಸದ್ದು ಮಾಡುತ್ತಿದೆ. 25 ದಿನಗಳ ಬಳಿಕ 'ಕೆಜಿಎಫ್ 2' ರಾಜಮೌಳಿ ಸಿನಿಮಾ RRR ಅನ್ನು ಹಿಂದಿಕ್ಕಿದೆ. ಹಾಗಿದ್ದರೆ, 25ನೇ ದಿನ 'ಕೆಜಿಎಫ್ 2' ಗಳಿಕೆ ಎಷ್ಟು? ವರ್ಲ್ಡ್‌ ವೈಡ್ ಕಲೆಕ್ಷನ್ ಎಷ್ಟು?

KGF 2 Day 25 Worldwide Box Office Collections Becomes 3rd Highest Grossing Movie After Baahubali 2

Share This Video


Download

  
Report form
RELATED VIDEOS